Skip to content
  • https://www.facebook.com/
  • https://twitter.com/
  • https://t.me/
  • https://www.instagram.com/
  • https://youtube.com/
DNA Kannada DNA Kannada DNA Kannada
DNA Kannada DNA Kannada DNA Kannada
  • Home
  • ಜಿಲ್ಲೆ
  • ರಾಜ್ಯ
  • ವಿಶೇಷ
  • ಅಪರಾಧ
  • Home
  • ಜಿಲ್ಲೆ
  • ರಾಜ್ಯ
  • ವಿಶೇಷ
  • ಅಪರಾಧ
Subscribe
Close

Search

ವಿಶೇಷ

ಗೃಹಜ್ಯೋತಿ ನೊಂದಣಿ ಪರಿಶೀಲನೆಗೆ ಸೆ.30 ಕೊನೆ ದಿನ

By admin
September 30, 2026 1 Min Read

ಕಾರವಾರ: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯವು 2026ರ ಜುಲೈ ತಿಂಗಳಲ್ಲಿ ಆರಂಭವಾಗಿದ್ದು, ಸೆಪ್ಟೆಂಬರ್-2026ರ ಅಂತ್ಯದೊಳಗೆ ಪೂರ್ಣಗೊಳ್ಳಬೇಕಾಗಿದೆ.
ಹೆಸ್ಕಾಂ ಕಾರವಾರದ ಮಾಪಕ ಓದುಗರು/ಸಿಬ್ಬಂದಿಗಳು ಮನೆಮನೆಗೆ ಭೇಟಿ ನೀಡಿ ಸದರಿ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಈ ಹಿಂದೆ ಭಾಗ್ಯಜ್ಯೋತಿ/ಕುಟಿರಜ್ಯೋತಿ ಸ್ಥಾವರಗಳ ಗ್ರಾಹಕರಿಗೆ ಸ್ವಯಂಚಾಲಿತವಾಗಿ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯ ದೊರಕುತ್ತಿರುವ ಗ್ರಾಹಕರ ದಾಖಲೆಗಳನ್ನು ಸರ್ವೆ ಆ್ಯಪ್ ನಲ್ಲಿ ದಾಖಲಿಸಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದ್ದು ಅಂತಹ ಗ್ರಾಹಕರು ಹಾಗು ವಿವಿಧ ಕಾರಣಗಳಿಂದ ಸರ್ವೆ ಸಾಧ್ಯವಾಗದ ಗ್ರಾಹಕರು ಮಾಪಕ ಓದುಗರಿಗೆ ಮಾಹಿತಿ ನೀಡಿ ಸರ್ವೆ ಪೂರ್ಣಗೊಳಿಸಬಹುದಾಗಿದೆ.

ಹೆಸ್ಕಾಂ ಶಾಖಾ ಕಚೇರಿ ಹಾಗು ಕಾರವಾರ ಉಪವಿಭಾಗ ಕಚೇರಿಯಲ್ಲಿ ಸರ್ವೆ ಕೌಂಟರಗಳನ್ನು ತೆರೆಯಲಾಗಿದ್ದು ಗ್ರಾಹಕರು ಖುದ್ದಾಗಿ,ದಾಖಲೆಗಳೊಂದಿಗೆ ಬಂದು ಸರ್ವೆ ಕಾರ್ಯವನ್ನು ಸೆ.30 ರ ಅಂತ್ಯದೊಳಗೆ ಪೂರ್ಣಗೊಳಿಸಬಹುದಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹೆಸ್ಕಾಂ, ಕಾರವಾರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

D k Shivakumarkarwarzilla panchayat
Author

admin

Follow Me
Other Articles
Previous

ಸಾಂಪ್ರದಾಯಿಕ ಮೀನುಗಾರಿಕೆ ರಕ್ಷಣೆ ಆದ್ಯತೆ: ಸಿಎಂ ಡಿ ಕೆ ಶಿವಕುಮಾರ್

No Comment! Be the first one.

Leave a Reply Cancel reply

Your email address will not be published. Required fields are marked *

Recent Posts

  • ಗೃಹಜ್ಯೋತಿ ನೊಂದಣಿ ಪರಿಶೀಲನೆಗೆ ಸೆ.30 ಕೊನೆ ದಿನ
  • ಸಾಂಪ್ರದಾಯಿಕ ಮೀನುಗಾರಿಕೆ ರಕ್ಷಣೆ ಆದ್ಯತೆ: ಸಿಎಂ ಡಿ ಕೆ ಶಿವಕುಮಾರ್
  • ಅ.1ರಂದು ಚಂಡಮಾರುತ ಅಣಕು ಕಾರ್ಯಾಚರಣೆ
  • ಉಪ ಲೋಕಾಯುಕ್ತರಿಂದ ಸಾರ್ವಜನಿಕರ ದೂರುಗಳ ವಿಚಾರಣೆ
  • Hello world!

Recent Comments

  1. A WordPress Commenter on Hello world!

Archives

  • September 2026

Categories

  • Uncategorized
  • ಜಿಲ್ಲೆ
  • ರಾಜ್ಯ
  • ವಿಶೇಷ

You May Have Missed

ವಿಶೇಷ

ಗೃಹಜ್ಯೋತಿ ನೊಂದಣಿ ಪರಿಶೀಲನೆಗೆ ಸೆ.30 ಕೊನೆ ದಿನ

admin
By admin
September 30, 2026
ರಾಜ್ಯ

ಸಾಂಪ್ರದಾಯಿಕ ಮೀನುಗಾರಿಕೆ ರಕ್ಷಣೆ ಆದ್ಯತೆ: ಸಿಎಂ ಡಿ ಕೆ ಶಿವಕುಮಾರ್

admin
By admin
September 30, 2026
ರಾಜ್ಯ

ಅ.1ರಂದು ಚಂಡಮಾರುತ ಅಣಕು ಕಾರ್ಯಾಚರಣೆ

admin
By admin
September 30, 2026
ಜಿಲ್ಲೆ

ಉಪ ಲೋಕಾಯುಕ್ತರಿಂದ ಸಾರ್ವಜನಿಕರ ದೂರುಗಳ ವಿಚಾರಣೆ

admin
By admin
September 30, 2026
Uncategorized

Hello world!

admin
By admin
September 30, 2026
Copyright 2026 — DNA Kannada. All rights reserved. Blogsy WordPress Theme